ಸಂಕಥನ

ಸೃಜನಶೀಲ ಹೊಸಪ್ರಯೋಗಗಳಿಗೆ. ವರ್ತಮಾನದ ತಲ್ಲಣಗಳ ಅಭಿವ್ಯಕ್ತಿಗೆ

ಪುಸ್ತಕ

‘ಅನೇಕ’ ಎಂಬ ಹೆಸರಿನಲ್ಲಿ ಶುರುವಾದ ನಮ್ಮ ಸಾಹಿತ್ಯ ಬಳಗವು ಇದುವರೆಗೂ ಹಲವು ಕೃತಿಗಳನ್ನು ಪ್ರಕಟಿಸಿದೆ. ‘ಕಾವ್ಯ’ವು ನಮ್ಮ ಆದ್ಯತೆಯ ಪ್ರಕಾರ. ವರ್ತಮಾನದ ಪುಸ್ತಕ ಪ್ರಕಾಶನ ಸಂಸ್ಥೆಗಳು ‘ಕಾವ್ಯ’ವನ್ನು ನಿರ್ಲಕ್ಷಿಸುವುದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಆದರೆ ಅನೇಕವು ಮೊದಲಿನಿಂದಲೂ ಕಾವ್ಯಕ್ಕೆ ತನ್ನ ವಿಶೇಷ ಆದ್ಯತೆ ನೀಡಿದೆ. ಅದೀಗ ‘ಸಂಕಥನ’ ಮತ್ತೊಂದು ಬಗೆಯ ಪ್ರಕಟಣಾ ವಿಭಾಗವಾಗಿ ವಿಲೀನಗೊಂಡಿದೆ. ಕಾವ್ಯದ ಜೊತೆಗೆ ವಿಜ್ಞಾನ, ಇತಿಹಾಸ, ಕೃಷಿ ಮುಂತಾದ ವಿಷಯಗಳ ಉಪಯುಕ್ತ ಪುಸ್ತಕಗಳನ್ನು ಪ್ರಕಟಿಸುತ್ತಿದೆ.


ಹೂ ಬುಟ್ಟಿ ಕೆ ಎಸ್ ನರಸಿಂಹ ಸ್ವಾಮಿಯವರ ಕಾವ್ಯ ವಿಮರ್ಶೆ