ಸಂಕಥನ ಮಿಂದಾಣಕ್ಕೆ ನಿಮಗೆ ನಲ್ಬರವು..

ಹೊಸ ಕಾಲದ ಯುವಜನರ ಒಂದಷ್ಟು ಮಾತುಕತೆ-ಕವಿತೆಗಳ ಪತ್ರಿಕೆ, ಪುಸ್ತಕಗಳ ಜಾತ್ರೆ ಇಲ್ಲಿ ನಡೆಯುತ್ತಲೇ ಇರುತ್ತದೆ.
ಬನ್ನಿ ನಮ್ಮೊಡನೆ ಸೇರಿಕೊಳ್ಳಿ.. ಒಟ್ಟಿಗೆ ಒಂದಷ್ಟು ದೂರ ಪ್ರಯಾಣ ಮಾಡೋಣ. ಹಾದಿಸುಖಕ್ಕೆ ಕೊನೆಯಿಲ್ಲ!