ಪತ್ರಿಕೆ

ಸಂಕಥನ
ಸಮಕಾಲೀನ ಸಮಾಜದ ಸಾಹಿತ್ಯಿಕ – ಸಾಂಸ್ಕೃತಿಕ ತಲ್ಲಣಗಳ ಕುರಿತಾದ ಪತ್ರಿಕೆ ‘ಸಂಕಥನ’.
ಮತ್ತು ಇಷ್ಟಕ್ಕೆ ಸಿಮಿತಗೊಳ್ಳದೆ ವಿಜ್ಞಾನ, ಇತಿಹಾಸ, ಕಲೆ, ಸಂಗೀತ, ಕೃಷಿ, ಸಿನಿಮಾ ಮುಂತಾದ
ಕ್ಷೇತ್ರಗಳನ್ನೂ ಸಹ ಸಾಹಿತ್ಯ ಮತ್ತು ಸಂಸ್ಕೃತಿಯ ಸೂರಿನಡಿಯಲ್ಲಿ ಪರಿಗಣಿಸಿ, ಆ ಕುರಿತ ಬರಹಗಳನ್ನು
ಸಹ ಪ್ರಕಟಿಸಲಾಗುತ್ತಿದೆ. ಇದು ಮೂರು ತಿಂಗಳಿಗೊಮ್ಮೆ ಪ್ರಕಟವಾಗುತ್ತದೆ.

ಪತ್ರಿಕೆಯ ವಾರ್ಷಿಕ ಚಂದಾ :
ಭಾರತದ ಒಳಗೆ ರೂ.೦೫೦೦/- ನಾಲ್ಕು ಸಂಚಿಕೆಗಳಿಗೆ ರಿಜಿಸ್ಟರ್ ಅಂಚೆ ವೆಚ್ಚವನ್ನು ಸೇರಿಸಿ.
ಹೊರದೇಶಗಳಿಗೆ ರೂ.೧೫೦೦/- ನಾಲ್ಕು ಸಂಚಿಕೆಗಳಿಗೆ ರಿಜಿಸ್ಟರ್ ಅಂಚೆ ವೆಚ್ಚವನ್ನು ಸೇರಿಸಿ.