ಕರುಳ ಬಳ್ಳಿಯ ಸೊಲ್ಲು

ಕರುಳ ಬಳ್ಳಿಯ ಸೊಲ್ಲು

ಮಾತು ಸೋಲುತ್ತಿರುವ ಕಾಲದಲ್ಲಿ ಸೊಲ್ಲು ಎಲ್ಲೆಲ್ಲಿಂದ ಬರುತ್ತದೋ ಊಹಿಸಲಾಗದು. ಈ ಸೊಲ್ಲು ಅಂತಹ ಸಾವಿರಾರು ಸೊಲ್ಲುಗಳಲ್ಲಿ ಒಂದು.. ಬರೆಯಲು ಶುರು ಮಾಡಿ ಇಪ್ಪತ್ತೊಂದು ವರ್ಷಗಳು ಆಗುತ್ತಾ ಬಂದಿದೆ. ನನ್ನ ಬರಹದ ಮೊದಲ ದಶಕವನ್ನು ಶಾಲೆಯಿಂದ ಕಾಲೇಜು ವರೆಗೆ ಪುಸ್ತಕ ಪೆನ್ನುಗಳಲಿ ಶುರು ಮಾಡಿ ಪದವಿ ಕಾಲೇಜಿಗೆ ಬಂದಾಗ ಈ ಮೇಲು,...